ಬೆಳದಿಂಗಳ ಬಾಲೆ

ನಾನು ಬಹಳ ದಿವಸಗಳ ಹಿಂದೆ ಒಂದು ಕನ್ನಡ ಕವನವನ್ನು ಬರದಿದ್ದೆ. ಅದನ್ನು ನಿಮ್ಮ ಜೊತೆ ಹಂಚಿಕೊಳ್ಳಲು ಇಷ್ಟ ಪಡುತ್ತೇನೆ.

ಬೆಳದಿಂಗಳ ಬಾಲೆ

ನಾನು ನಿನಗಾಗಿ ಕಾದಿರುವೆ
ಓ ಪ್ರೇಯಸಿಯೇ ನೀ ಎಲ್ಲಿರುವೆ
ಒಂದೊಂದು ಕ್ಷಣವೂ ಗಂಟೆಗಲಾಗಿದೆ
ಆದರೂ ಮನಸಿನಲ್ಲಿ ನಿನ್ನದೇ ಯೋಚನೆ ಕಾಡುತಿದೆ

ಕೆಲಸವಿದ್ದರೂ ಮಾಡಲು ಬೇಸರ
ನಿನ್ನ ನೋಡಬೇಕೆಂಬ ಕಾತರ
ಮನಸಿನ ತಳಮಳಕ್ಕೆ ನೀ ಪರಿಹಾರ
ಬಾ ನನ್ನ ಬಳಿಗೆ ಸರ ಸರ

ನಮ್ಮ ಪ್ರೀತಿಯ ಸಾಗರದ ಅಲೆಯಲ್ಲಿ ತೇಲೋಣ ಬಾ
ಬದುಕೆಲ್ಲ ಎಂದೆಂದಿಗೂ ಕೂಡಿ ಬಾಳೋಣ ಬಾ
ಹುಣ್ಣಿಮೆಯಲ್ಲಾದರು ಬಾ ಅಮವಾಸ್ಯೆಯಲ್ಲಾದರು ಬಾ
ಕೊನೆತನಕ ಜೊತೆಗಿರುವೆ ನೀ ಬೇಗ ಬಾ

ಇಂತಿ ನಿಮ್ಮ

“I”

The bright light shining in the future
Giving me Present
The parents wishing me every second
Giving me Strength
The people sitting far away
Giving me Hope
The snow falling from the sky
Giving me Happiness
The attitude residing in me
Giving me Direction
The thoughts rising in my head
Giving me Way
The liquor going down my throat
Giving me Warmness
The cold wind blowing across my face
Giving me Coldness
The every week partying I go to
Giving me Dimension
The time spending away from home
Giving me Experience
Finally,
This poem writing to you
Giving me Space
And you being You with me
Giving me “I”